ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ
25/12/1924-16/08/2018
1924-ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ ಮಗನಾಗಿ ಜನನ.1939-ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆ.
1942-ಕಿವಟ್ ಇಂಡಿಯ ಚಳವಳಿಯಲ್ಲಿ ಭಾಗಿ.
1951-ಭಾರತೀಯ ಜನ ಸಂಘ ಸ್ಥಾಪನೆ.
1957-ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆ.
1975-ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೆಲುಪಾಲು.
1977-ವಿಶ್ವ ಸಂಸ್ಥೆಯಲ್ಲಿ ಭಾಷಣ.
1980-ಭಾರತೀಯ ಜನತಾ ಪಾರ್ಟಿ ಸತಾಪನೆ ಅಧ್ಯಕ್ಷರಾಗಿ ಆಯ್ಕ.
1996-ಜೂನ್ 1,13ದಿನ ಆಡಳಿತದ ನಂತರ ಬಹುಮತ ಸಾಬೀತುಪಡಿಸಲಾಗದೇ ರಾಜೀನಾಮೆ.
1998-ಭಾರತದ ಪ್ರಧಾನಿ ಯಾಗಿ ಆಯ್ಕೆ.
2015-ಭಾರತ ರತ್ನ ಪ್ರಶಸ್ತಿ.
No comments:
Post a Comment